ಅಭಿಪ್ರಾಯ / ಸಲಹೆಗಳು

ಕಾಲೇಜುಗಳ ಬಗ್ಗೆ

ಪದವಿ ಪೂವ೯ ವಿಜ್ಞಾನ ವಸತಿ ಕಾಲೇಜುಗಳ ವಿವರ

ಕನಾ೯ಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಡಿ ಬರುವ ವಸತಿ ಕಾಲೇಜುಗಳನ್ನು ೨೦೧೯-೨೦೧೦ ನೇ ಸಾಲಿನಲ್ಲಿ ಸಕಾ೯ರವು ಜಿಲ್ಲೆಗೆ ಒಂದರಂತೆ ಪರಿಶಿಷ್ಟ ಜಾತಿ-೧೨, ಹಿಂದುಳಿದ ವಗ೯ದ-೧೨ ಹಾಗೂ ಪರಿಶಿಷ್ಟ ವಗ೯ದ ೦೨ ವಸತಿ ಪದವಿ ಪೂವ೯ ವಿಜ್ಞಾನ ಕಾಲೇಜುಗಳು ಸೇರಿ ಒಟ್ಟು ೨೬ ಮೊರಾಜಿ೯ ದೇಸಾಯಿ ಪದವಿ ಪೂವ೯ ವಿಜ್ಞಾನ ವಸತಿ ಕಾಲೇಜುಗಳನ್ನು ಪ್ರಾರಂಭಿಸಲಾಯಿತು.

ಕನಾ೯ಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಡಿ ಒಟ್ಟು ೭೪  ವಸತಿ ಪದವಿ ಪೂವ೯ ವಿಜ್ಞಾನ ಕಾಲೇಜುಗಳು ನಡೆಯುತ್ತಿವೆ.   ಈ ವಸತಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯಾಭ್ಯಾಸ, ವಸತಿ ಊಟ ಹಾಗೂ ಇತರೆ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಈ ಕಾಲೇಜುಗಳಲ್ಲಿ ಗ್ರಾಮಾಂತರ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗವಾದ ತಾಂತ್ರಿಕ ಮತ್ತು ವೈದ್ಯಕೀಯ ವೃತ್ತಿಪರ ಶಿಕ್ಷಣಕ್ಕೆ ಅನುವಾಗಲು ವಿಜ್ಞಾನ ಸಂಯೋಜನೆಗಳಾದ PCMB & PCMCs ವಿಷಯಗಳನ್ನು ಪ್ರಾರಂಭಿಸಲು ಮಂಜೂರಾತಿ ನೀಡಿದೆ.

ಮೊರಾಜಿ೯ ದೇಸಾಯಿ / ಅಟಾಲ್‌ ಬಿಹಾರಿ ವಾಜಪೇಯಿ ಪದವಿ ಪೂವ೯ ವಿಜ್ಞಾನ ವಸತಿ ಕಾಲೇಜುಗಳಲ್ಲಿ ಪ್ರತಿ ಸಂಯೋಜನೆಯಡಿ ೪೦ ವಿದ್ಯಾಥಿ೯ಗಳಿಗೆ ಮತ್ತು ಪರಿಶಿಷ್ಟ ವಗ೯ದ ಏಕಲವ್ಯ ಮಾದರಿ ವಸತಿ ವಿಜ್ಞಾನ ಪದವಿ ಪೂವ ಕಾಲೇಜುಗಳಲ್ಲಿ ಪ್ರತಿ ಸಂಯೋಜನೆಯಲ್ಲಿ ೩೦ ವಿದ್ಯಾಥಿ೯ಗಳಿಗೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪದವಿ ಪೂವ ವಿಜ್ಞಾನ ಕಾಲೇಜುಗಳಲ್ಲಿ ೪೦ ಬಾಲಕಿಯರಿಗೆ ವಿದ್ಯಾಭ್ಯಾಸಕ್ಕೆ ಅವಕಾಶವಿರುತ್ತದೆ.

ಇತ್ತೀಚಿನ ನವೀಕರಣ​ : 19-02-2021 03:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080